ಗುರುವಂದನಾ – 2017
Sunday, September 10th, 2017ಶಿಕ್ಷಕರ ದಿನಾಚರಣೆ ಪ್ರಯುಕ್ತ ಪಡುಬಿದ್ರಿಯ ನಿವೃತ್ತ ಶಿಕ್ಷಕ, ಹಿರಿಯ ಧಾರ್ಮಿಕ ಮುಖಂಡರೂ ಆದ ಶ್ರೀ ನರಹರಿ ರಾವ್ ದಂಪತಿಗಳು (ಹರಿ ಮಾಸ್ಟು) ಪಾದೆಬೆಟ್ಟು, ಇವರಿಗೆ ತರಂಗಿಣಿ ಮಿತ್ರ ಮಂಡಳಿ (ರಿ), ಪಡುಬಿದ್ರಿ ವತಿಯಿಂದ ಸೆಪ್ಟೆಂಬರ್ 5 , 2017 ರಂದು ಗುರುವಂದನಾ ಕಾರ್ಯಕ್ರಮವು ಶ್ರೀಯುತರ ಸ್ವಗೃಹದಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ವಿಷ್ಣುಮೂರ್ತಿ ಆಚಾರ್ಯ ಪಾದೆಬೆಟ್ಟು, ಪ್ರ. ಕಾರ್ಯದರ್ಶಿ ಮುರುಡಿ ಹರಿಕೃಷ್ಣ ರಾವ್, ಕೋಶಾಧಿಕಾರಿ ಶ್ರೀ ರಘುಪತಿ ರಾವ್, ಹಿರಿಯ ಸದಸ್ಯರುಗಳಾದ ಶ್ರೀ ಸುಧಾಕರ […]