ಗುರುವಂದನಾ – 2020
Monday, September 7th, 2020ಶಿಕ್ಷಕರ ದಿನಾಚರಣೆ ಪ್ರಯುಕ್ತ ನಿವೃತ್ತ ಶಿಕ್ಷಕರನ್ನು ತರಂಗಿಣಿ ಮಿತ್ರ ಮಂಡಳಿ (ರಿ), ಪಡುಬಿದ್ರಿ ವತಿಯಿಂದ ಸೆಪ್ಟೆಂಬರ್ 5 , 2020 ರಂದು ಸನ್ಮಾನಿಸಲಾಯಿತು.
ಶಿಕ್ಷಕರ ದಿನಾಚರಣೆ ಪ್ರಯುಕ್ತ ನಿವೃತ್ತ ಶಿಕ್ಷಕರನ್ನು ತರಂಗಿಣಿ ಮಿತ್ರ ಮಂಡಳಿ (ರಿ), ಪಡುಬಿದ್ರಿ ವತಿಯಿಂದ ಸೆಪ್ಟೆಂಬರ್ 5 , 2020 ರಂದು ಸನ್ಮಾನಿಸಲಾಯಿತು.
ಬೇಂಗ್ರೆ ಪಡುಬಿದ್ರಿ ಗಣಪತಿ ವಿಸರ್ಜನಾ – 2020 ಬೇಂಗ್ರೆ ಪಡುಬಿದ್ರಿ ಗಣಪತಿ ವಿಸರ್ಜನಾ – ಕೆಲವು ಅವಿಸ್ಮರಣೀಯ ಕ್ಷಣ:
ತರಂಗಿಣಿ ಮಿತ್ರ ಮಂಡಳಿ 74 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ್ದು, ಮಂಡಳಿಯ ಮುಖ್ಯಸ್ಥರು ಧ್ವಜಾರೋಹಣ ಮಾಡಿದರು. ನಮ್ಮ ದೇಶವನ್ನು ಶಾಂತಿ ಮತ್ತು ಪ್ರಗತಿಯ ಹಾದಿಯಲ್ಲಿ ಸಾಗಿಸುವುದಾಗಿ ಪ್ರತಿಜ್ಞೆ ಮಾಡಿದರು.
ಬೇಂಗ್ರೆ ಪಡುಬಿದ್ರಿ ಗಣಪತಿ ವಿಸರ್ಜನಾ ಶೋಭಾಯಾತ್ರೆ – 2019 ಬೇಂಗ್ರೆ ಪಡುಬಿದ್ರಿ ಗಣಪತಿ ವಿಸರ್ಜನಾ ಶೋಭಾಯಾತ್ರೆಯ ಕೆಲವು ಅವಿಸ್ಮರಣೀಯ ಕ್ಷಣಗಳ
ಗುರುವಂದನಾ – 2019 ಶಿಕ್ಷಕರ ದಿನಾಚರಣೆ ಪ್ರಯುಕ್ತ ಪಡುಬಿದ್ರಿ ಗಣಪತಿ ಪ್ರೌಢಶಾಲೆ ಸಂಸ್ಕೃತ ಶಿಕ್ಷಕರಾಗಿದ್ದ ಶ್ರೀ ಕೃಷ್ಣಮೂರ್ತಿ ಭಟ್ ಇವರನ್ನು ತರಂಗಿಣಿ ಮಿತ್ರ ಮಂಡಳಿ (ರಿ), ಪಡುಬಿದ್ರಿ ವತಿಯಿಂದ ಸೆಪ್ಟೆಂಬರ್ 5 , 2019 ರಂದು ಸನ್ಮಾನಿಸಲಾಯಿತು.
ಪ್ರತಿಭಾ ಪುರಸ್ಕಾರ – 2019 Our honorable guests presented Prathibha Puraskar – 2109 awards to several students who secured highest grading in the recently conducted examinations. One of the ways of motivating students to excel and achieve greater milestones is by appreciating their performance. Hence, we organize Prathibha Puraskara – 2019 function to honor our meritorious […]
|| ಕಾಲೇ ವರ್ಷತು ಪರ್ಜನ್ಯ: ಪೃಥಿವೀ ಸಸ್ಯ ಶಾಲಿನೀ ದೇಶೋಯಂ ಕ್ಷೋಭ ರಹಿತೋ ಸಜ್ಜನಾ: ಸಂತು ನಿರ್ಭಯಾ || ಸಕಾಲಕ್ಕೆ ಮಳೆ ಬೆಳೆ ಆಗಿ ಸುಭೀಕ್ಷೆ ಆಗ ಬೇಕಾದರೆ ಭಗವಂತನ ಕೃಪೆ ಇರಲೇ ಬೇಕು. ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾದ ತರಂಗಿಣಿ ಮಿತ್ರ ಮಂಡಳಿಯು ತಾ 2-6-2019 ನೇ ಭಾನುವಾರದಂದು ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವರಿಗೆ ಸುಮಾರು 400ಕ್ಕೂ ಅಧಿಕ ಸೀಯಾಳ ಅಭಿಷೇಕ ಮಾಡಿಸಿದರು. ತರಂಗಿಣಿ ಮಿತ್ರಮಂಡಳಿಯ ಅಧ್ಯಕ್ಷ ರಮಾಕಾಂತ ರಾವ್, ಕಾರ್ಯದರ್ಶಿ ಮುರುಡಿ ಹರಿಕೃಷ್ಣ ರಾವ್, ಖಜಾಂಜಿ ರಘುಪತಿ […]
ಉಡುಪಿ ಶ್ರೀ ಪೇಜಾವರ ಮಠದ ಅಧೀನದಲ್ಲಿರುವ, ಅನಾಥ ಗೋವುಗಳ ಆಶ್ರಯತಾಣವಾದ ನೀಲಾವರ ಗೋಶಾಲೆಗೆ ಪಡುಬಿದ್ರಿ ತರಂಗಿಣಿ ಮಿತ್ರ ಮಂಡಳಿ (ರಿ) ವತಿಯಿಂದ ಗೋವುಗಳಿಗೆ ಹಸಿಹುಲ್ಲನ್ನು ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ತರಂಗಿಣಿ ಮಿತ್ರ ಮಂಡಳಿಯ ಅಧ್ಯಕ್ಷರಾದ ಶ್ರೀ ರಮಾಕಾಂತ ರಾವ್, ಗೌರವಾಧ್ಯಕ್ಷರಾದ ಸುರೇಶ ರಾವ್, ಕಾರ್ಯದರ್ಶಿ ಮುರುಡಿ ಹರಿಕೃಷ್ಣ ರಾವ್, ಕೋಶಾಧಿಕಾರಿ ರಘುಪತಿ ರಾವ್, ಸಂಘದ ಸದಸ್ಯರುಗಳಾದ ಸುಧಾಕರ ರಾವ್, ರಾಜೇಶ ಉಪಾಧ್ಯಾಯ, ಪಿ ಕೆ ಚಂದ್ರಶೇಖರ ರಾವ್, ರಾಘವೇಂದ್ರ ರಾವ್, ಅಮರೇಂದ್ರ ಆಚಾರ್, ಗೋವಿಂದ ರಾವ್, ಕೇಶವ ರಾವ್, […]
ತರಂಗಿಣಿ ಮಿತ್ರ ಮಂಡಳಿ (ರಿ) ಪಡುಬಿದ್ರಿ ಹಾಗೂ ಶಿವಳ್ಳಿ ತುಳು ಅಂತರಾಷ್ಟ್ರೀಯ ವಿಪ್ರಪರಿವಾರ (ರಿ), ಬೆಂಗಳೂರು., ಇವುಗಳ ಸಹಯೋಗದಲ್ಲಿ ಸೆಪ್ಟೆಂಬರ್ 17, ರವಿವಾರದಂದು ಪಡುಬಿದ್ರಿ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಮತ್ತು ದೇಶದ ಯೋಧರ ಶ್ರೇಯಸ್ಸಿಗಾಗಿ, ಶ್ರೀ ಮಹಾವಿಷ್ಣು ಸಹಸ್ರನಾಮಾಧ್ವರ ಮತ್ತು ಶ್ರೀ ವಿಷ್ಣುಸಹಸ್ರನಾಮ ಪಠಣಗಳು ಭಕ್ತಿ ಭಾವಗಳೊಂದಿಗೆ ನೆರವೇರಿತು. ಈ ಸಂಬಂಧವಾಗಿ ನಡೆದ ವಿಶೇಷ ಸಭಾಕಾರ್ಯಕ್ರಮದಲ್ಲಿ ಅದಮಾರು ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಆಶೀರ್ವಚನವಿತ್ತರು. ಸಭಾಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಬ್ರಾಹ್ಮಣ ಸಭಾದ ಅಧ್ಯಕ್ಷರಾದ ಮಂಜುನಾಥ ಉಪಾಧ್ಯಾಯರು ವಹಿಸಿದ್ದರು. ಕಟೀಲು […]