ಮುಂದಿನ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಸರ್ಕಾರ ಬಹುಮತದೊಂದಿಗೆ ಆಯ್ಕೆಯಾಗಿ ಬರಬೇಕು ಮತ್ತು ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರು ಮಗದೊಮ್ಮೆ ಪ್ರಧಾನಿಯಾಗಬೇಕೆಂಬ ಉದ್ದೇಶದಿಂದ ಕರ್ಣಾಟಕ ರಾಜ್ಯದ ಉಡುಪಿ ಜಿಲ್ಲೆಯ ಕಾಪು ಕ್ಷೇತ್ರದ ಪಾದೆಬೆಟ್ಟು ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ದಿನಾoಕ 30-07-2 023 ರಂದು ನೂರಾರು ಋತ್ಪಿಜರು
● ಶ್ರೀ ವಿಷ್ಣುಸಹಸ್ರನಾಮ ಪಾರಾಯಣ
● ಶ್ರೀರಾಮ ತಾರಕ ಮಂತ್ರ ಹೋಮ
● ಚಂಡಿಕಾ ಹೋಮ
● ಅಥರ್ವಶೀರ್ಷ ಹೋಮ
● ಋಷಭಸೂಕ್ತ ಹೋಮ
● ಮನ್ಯುಸೂಕ್ತ ಹೋಮ
● ರುದ್ರ ಯಾಗ ಹಾಗೂ
ಹಾಗೂ ಇತರ ಜಪ-ಪಾರಾಯಣಗಳನ್ನು ಸ್ವಇಚ್ಛೆಯಿಂದ ನಡೆಸಿದರು.