ತರಂಗಿಣಿ ಮಿತ್ರಮಂಡಳಿ (ರಿ.,) – 2023-24 ವಾರ್ಷಿಕ ಮಹಾಸಭೆ

ತರಂಗಿಣಿ ಮಿತ್ರಮಂಡಳಿ (ರಿ.,) ಇದರ ವಾರ್ಷಿಕ (2023-24) ಮಹಾಸಭೆಯು ಮಧ್ವನಗರ ಪಡುಬಿದ್ರಿಯಲ್ಲಿ ದಿನಾಂಕ 02-07-2023ರಂದು ಜರಗಿತು. ಈ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆಯು ನಡೆಯಿತು.

ಸಂಘದ ಅಧ್ಯಕ್ಷರಾಗಿ ರಮಾಕಾಂತ ರಾವ್ ಇವರು ಆಯ್ಕೆಯಾದರು. ಕಾರ್ಯದರ್ಶಿಯಾಗಿ ವೈ. ಗಣೇಶ್ ರಾವ್, ಗೌರವಾಧ್ಯಕ್ಷರಾಗಿ ಶ್ರೀ ಸುಧಾಕರ್ ರಾವ್ ಉಪಾಧ್ಯಕ್ಷರಾಗಿ ಶೈಲೇಂದ್ರ ಉಪಾಧ್ಯಾಯ, ರಾಧಾಕೃಷ್ಣ ಆಚಾರ್, ಜೊತೆ ಕಾರ್ಯದರ್ಶಿಯಾಗಿ ಪ್ರಶಾಂತ ಉಪಾಧ್ಯಾಯ, ಕೋಶಾಧಿಕಾರಿಯಾಗಿ ಗೋವಿಂದ ರಾವ್, ಉಪ ಕೋಶಾಧಿಕಾರಿಯಾಗಿ ಸಂಜಯ್ ಕುಮಾರ್, ಗೌರವ ಸಲಹೆಗಾರರಾಗಿ ಸದಾಶಿವ ಆಚಾರ್, ಚಂದ್ರಶೇಖರ್ ರಾವ್, ನಾರಾಯಣ ರಾವ್, ಸಂಘಟನಾ ಕಾರ್ಯದರ್ಶಿಯಾಗಿ ವಿಷ್ಣುಮೂರ್ತಿ ಮಂಜಿತ್ತಾಯ, ಪಿ.ಕೆ ರಾಘವೇಂದ್ರ ರಾವ್, ರಾಜೇಶ ಉಪಾಧ್ಯಾಯ, ಸಂಘದ ವಕ್ತಾರರಾಗಿ ಸುದರ್ಶನ್ ರಾವ್ ಹಾಗೆಯೇ ಕ್ರೀಡಾ ಕಾರ್ಯದರ್ಶಿಯಾಗಿ ಸುಮಂತ್ ಉಪಾಧ್ಯಾಯ ಸರ್ವಾನುಮತದಿಂದ ಆಯ್ಕೆಯಾದರು.

Leave a Reply