ತರಂಗಿಣಿ ಮಿತ್ರ ಮಂಡಳಿ (ರಿ) ಪಡುಬಿದ್ರಿ ಹಾಗೂ ಶಿವಳ್ಳಿ ತುಳು ಅಂತರಾಷ್ಟ್ರೀಯ ವಿಪ್ರಪರಿವಾರ (ರಿ), ಬೆಂಗಳೂರು., ಇವುಗಳ ಸಹಯೋಗದಲ್ಲಿ ಸೆಪ್ಟೆಂಬರ್ 17, ರವಿವಾರದಂದು ಪಡುಬಿದ್ರಿ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಮತ್ತು ದೇಶದ ಯೋಧರ ಶ್ರೇಯಸ್ಸಿಗಾಗಿ, ಶ್ರೀ ಮಹಾವಿಷ್ಣು ಸಹಸ್ರನಾಮಾಧ್ವರ ಮತ್ತು ಶ್ರೀ ವಿಷ್ಣುಸಹಸ್ರನಾಮ ಪಠಣಗಳು ಭಕ್ತಿ ಭಾವಗಳೊಂದಿಗೆ ನೆರವೇರಿತು.