ವಾರ್ಷಿಕ ಮಹಾಸಭೆ ತಾ 4-7-2021 ಭಾನುವಾರ
ತಾ 4-7-21 ರಂದು ನಡೆದ ತರಂಗಿಣಿ ಮಿತ್ರಮಂಡಳಿ(ರಿ) ಪಡುಬಿದ್ರಿ ಯ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆಯಾದ ಪದಾಧಿಕಾರಿಗಳು :-
1) ಗೌರವಾಧ್ಯಕ್ಷರು – ರಾಮಚಂದ್ರ ರಾವ್ ಪಿ ಕೆ
2) ಅಧ್ಯಕ್ಷರು – ರಮಾಕಾಂತ ರಾವ್
3) ಕಾರ್ಯದರ್ಶಿ – ಮುರುಡಿ ಹರಿಕೃಷ್ಣ ರಾವ್
4) ಖಜಾಂಜಿ – ರಘುಪತಿ ರಾವ್
5) ಉಪಾಧ್ಯಕ್ಷರು –
i) ರಾಜೇಶ್ ಉಪಾಧ್ಯಾಯ
ii) ಜನಾರ್ಧನ ರಾವ್
6) ಉಪ ಕಾರ್ಯದರ್ಶಿ – ಅಭಿರಾಮ ಆಚಾರ್ಯ
7) ಸಂಘಟನಾ ಕಾರ್ಯದರ್ಶಿ–
i) ಸುದರ್ಶನ್ ರಾವ್
ii) ಗೋವಿಂದ ರಾವ್
iii) ಯಾದವೇಂದ್ರ ಉಪಾಧ್ಯಾಯ
8) ಕ್ರೀಡಾ ಕಾರ್ಯದರ್ಶಿ – ಸಂಜಯ್