ಲಕ್ಷ್ಮಿ ಶೋಭಾನೆ ಪ್ರವಚನ – ಅದಮಾರು ಶ್ರೀಗಳಿಂದ..

ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ  ಅದಮಾರು ಮಠ, ಇವರಿಂದ ದಿ. 21-8-2016 ರಿಂದ 23-8-2016 ರವರೆಗೆ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ಲೋಕಕಲ್ಯಾಣಾರ್ಥವಾಗಿ ಸಾಮೂಹಿಕ ಲಕ್ಷ್ಮಿ ಶೋಭಾನೆ ಪ್ರವಚನ-ಪಠಣ ನಡೆಯಿತು. ದಿನತ್ರಯ ಪರ್ಯಂತ ಶ್ರೀಗಳು ಲಕ್ಷ್ಮಿ ಶೋಭಾನೆಯ ಮಹತ್ವ ಆಚಾರ-ವಿಚಾರಗಳ ಬಗ್ಗೆ ಪ್ರವಚನ ಮಾಡಿದರು. 
ಶ್ರೀ ವಾದಿರಾಜರು ರಚಿಸಿರುವ ಲಕ್ಷ್ಮಿ ಶೋಭಾನೆ ಪದವನ್ನು ಮದುವೆ ಮನೆಯಲ್ಲಿ ಹಾಡಿದರೆ ಮದುಮಕ್ಕಳಿಗೆ ಶುಭವಾಗುತ್ತದೆಂಬ ನಂಬಿಕೆ ಇದೆ. ಲಕ್ಷೀಶೋಭಾನದಲ್ಲಿ ಬರುವ ಈ ಚರಣ ಆದಕ್ಕೆ ಕಾರಣವಾಗಿರಬಹುದು.
“ಮದುವೆಯ ಮನೆಯಲ್ಲಿ ಈ ಪದವ ಪಾಡಿದರೆ ಮದುಮಕ್ಕಳಿಗೆ ಮುದವಹುದು
ವಧುಗಳಿಗೆ ಓಲೆ ಭಾಗ್ಯ ದಿನದಿನಕೆ ಹೆಚ್ಚುವುದು ಮದನನಯ್ಯನ ಕೃಪೆಯಿಂದ”… 

IMG-20160823-WA0011IMG-20160823-WA0010IMG-20160824-WA0008IMG-20160821-WA0003IMG-20160823-WA0013

IMG-20160823-WA0001

Leave a Reply