ತರಂಗಿಣಿ ಮಿತ್ರ ಮಂಡಳಿಯ ಅಧಿಕೃತ ನೊಂದಣಿ

ಸಂಘೇ ಶಕ್ತಿಃ ಕಲೌ ಯುಗೇ” ಎಂಬುದೊಂದು ಸುಭಾಷಿತವಿದೆ. ಇದು ಎಲ್ಲ ಕಾಲಕ್ಕೂ ಸಲ್ಲುವ ಮಾತು. ಸಂಘಟನೆ, ಜನಬಲ-ಧ್ವನಿ ಇಲ್ಲದ ಯಾವ ಕಾರ್ಯವೂ ಗುರಿ ತಲುಪುವುದು ಕಷ್ಟ. ಈ ನಿಟ್ಟಿನಲ್ಲಿ ಹಲಾವಾರು ವರ್ಷಗಳಿಂದ ಧಾರ್ಮಿಕ ಹಾಗೂ ಸಾಮಾಜಿಕ ಸೇವಗಳಲ್ಲಿ ನಮ್ಮ ತರಂಗಿಣಿ ಮಿತ್ರ ಮಂಡಳಿ (ರಿ.) ಸಂಘದ ಕಾರ್ಯ ಸಾಧನೆ ಶ್ಲಾಘನೀಯ!
ನಮ್ಮ ಸಂಘ ಅಧಿಕೃತವಾಗಿ ನೊಂದಣಿಯಾದ ಈ ಸಂದರ್ಭದಲ್ಲಿ ಸಂಘದ ಸರ್ವ ಸದಸ್ಯರುಗಳಿಗೆ ಶುಭ ಹಾರೃಸುವ..
ಅಧ್ಯಕ್ಷರು,
ಉಪಾಧ್ಯಕ್ಷರು,
ಕಾರ್ಯದರ್ಶಿ ಮತ್ತು ಪದಾಧಿಕಾರಿಗಳು.
ತರಂಗಿಣಿ ಮಿತ್ರ ಮಂಡಳಿ (ರಿ)..
ಮಧ್ವನಗರ, ಪಡುಬಿದ್ರಿ.

Leave a Reply