ಗುರು ವಂದನ

ಗುರು ವಂದನ – Sept 5, 2015

ಗುರು ಎಂಬ ಪದವು ಸಂಸ್ಕೃತದಿಂದ ಬಂದಿದೆ. ‘ಗು’ ಎಂದರೆ ಅಂಧಕಾರ ,ಕತ್ತಲೆ . ‘ರು’ ಎಂದರೆ ತೊಲಗಿಸು, ದೂರ ಮಾಡು ಎಂದರ್ಥ. ಗುರು ಎಂದರೆ ಅಂಧಕಾರವನ್ನು ತೊಲಗಿಸುವವನು ಎಂದು ಅರ್ಥೈಸಬಹುದು. ಗುರು ವಿವೇಕ, ಪ್ರಜ್ಞೆ, ಬುದ್ಧಿವಂತಿಕೆ, ಜ್ಞಾನ, ತಿಳಿವಳಿಕೆ ಎಲ್ಲ ಹೊಂದಿರುವನು. ಒಂದು ಅಕ್ಷರ ಕಲಿಸಿದರೂ ಸಾಕು, ಅವನು ಗುರುವಿನ ಸ್ಥಾನ ಪಡೆಯುತ್ತಾನೆ. ನಮ್ಮ ತಾಯಿ, ತಂದೆ, ಬಂಧುಗಳು, ಹಿರಿಯರು, ಮಿತ್ರರು, ಶಿಕ್ಷಕರು ಇವರೆಲ್ಲರೂ ಗುರುಗಳೇ. ಗುರುವಿನ ಮಾರ್ಗದರ್ಶನ, ಗುರುವಿನಿಂದ ಪಡೆದ ಜ್ಞಾನವೇ ನಮ್ಮ ಸಾಧನಗಳು ಈ ಜೀವನದಲ್ಲಿ. ಇಂತಹ ಮಹಿಮೆ, ಪ್ರಭಾವ ಇರುವ ಗುರುವಿಗೆ ಅನಂತ ನಮಸ್ಕಾರಗಳನ್ನು ಸಲ್ಲಿಸುತ್ತಿದ್ದೇವೆ.

Teachers Day (ie; ಗುರು ವಂದನ) at Tarangini Mitra Mandali was celebrated with full zeal and enthusiasm. The day started with giving a tribute to Dr. Saravpalli Radhakrishnan. The day had an emotional and recreational touch. Tarangini Mitra Mandali has given felicitation to Mr & Mrs Sarangapani Achar, Padubidri on Sept 06, 2015.  We celebrated this function as a tribute to the valuable contribution given by Mr & Mrs Achar. Here are few snaps:

20150906_193030 20150906_193157 20150906_192919 20150906_193030 20150906_193038

Leave a Reply