ಗುರುವಂದನಾ – 2019

ಗುರುವಂದನಾ – 2019

ಶಿಕ್ಷಕರ ದಿನಾಚರಣೆ ಪ್ರಯುಕ್ತ ಪಡುಬಿದ್ರಿ ಗಣಪತಿ ಪ್ರೌಢಶಾಲೆ ಸಂಸ್ಕೃತ ಶಿಕ್ಷಕರಾಗಿದ್ದ ಶ್ರೀ ಕೃಷ್ಣಮೂರ್ತಿ ಭಟ್ ಇವರನ್ನು ತರಂಗಿಣಿ ಮಿತ್ರ ಮಂಡಳಿ (ರಿ), ಪಡುಬಿದ್ರಿ ವತಿಯಿಂದ ಸೆಪ್ಟೆಂಬರ್ 5 , 2019 ರಂದು ಸನ್ಮಾನಿಸಲಾಯಿತು.

IMG-20190906-WA0007 IMG-20190906-WA0008 IMG-20190906-WA0028

Leave a Reply