ಉಡುಪಿ ಶ್ರೀಕೃಷ್ಣಾಪುರ ಮಠ ಪರ್ಯಾಯ ಮಹೋತ್ಸವದ ಪುರಪ್ರವೇಶ ಮೊದಲ್ಗೊಂಡು ಪರ್ಯಾಯದವರೆಗಿನ ಪುಷ್ಪಾಲಂಕಾರದ ನೇತೃತ್ವವಹಿಸಿದ ಬಾಲಪ್ಪ ರಾಮಚಂದ್ರ ರಾವ್ ಹಾಗೂ ಇವರೊಡನೆ ಸಹಕಾರ ನೀಡಿದ ಪಿ.ಕೆ. ಚಂದ್ರಶೇಖರ್ ರಾವ್, ಪಿ.ಕೆ ರಾಘವೇಂದ್ರ ರಾವ್ ಮತ್ತು ರಘುಪತಿ ರಾವ್, ಪುಷ್ಪಾಲಂಕಾರ ಸೇವೆಯಲ್ಲಿ ಪಾಲ್ಗೊಂಡ ಸಂಘದ ಎಲ್ಲಾ ಸದಸ್ಯರಿಗೆ ಸಂಘದ ಪರವಾಗಿ ತುಂಬು ಹೃದಯದ ಧನ್ಯವಾದಗಳು.